ಮಾನ್ಯ ನರೇಂದ್ರ ಕುಮಾರ್ ಜೈನ್, ನ್ಯಾಯಾಧೀಶರು ಹಾಗೂ ಅಧ್ಯಕ್ಷರು, ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳ ರಾಷ್ಟ್ರೀಯ ಆಯೋಗ ಇವರು ದಿ: ೧೭-೧೨-೨೦೧೮ ರಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿಗೆ ಭೇಟಿ ನೀಡಿ ರಾಜ್ಯದಲ್ಲಿ ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳ ಸ್ಥಿತಿಗತಿಗಳನ್ನು ಚರ್ಚಿಸಿದರು. ಈ ಸಂಧರ್ಭದಲ್ಲಿ ಡಾ. ಎಸ್. ಎ. ಕೋರಿ, ಕಾರ್ಯನಿರ್ವಾಹಕ ನಿರ್ದೇಶಕರು ಇವರನ್ನು ಸ್ವಾಗತಿಸಿದ ಕ್ಷಣ.
ಮಾನ್ಯ ನರೇಂದ್ರ ಕುಮಾರ್ ಜೈನ್, ನ್ಯಾಯಾಧೀಶರು ಹಾಗೂ ಅಧ್ಯಕ್ಷರು, ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳ ರಾಷ್ಟ್ರೀಯ ಆಯೋಗ ಇವರನ್ನು ಡಾ. ಎಸ್. ಎ. ಕೋರಿ, ಕಾರ್ಯನಿರ್ವಾಹಕ ನಿರ್ದೇಶಕರು ಸನ್ಮಾನಿಸಿದ ಕ್ಷಣ.
ಶ್ರೀ ಹೆಚ್. ಡಿ. ಕುಮಾರಸ್ವಾಮಿ, ಸನ್ಮಾನ್ಯ ಮುಖ್ಯ ಮಂತ್ರಿಗಳು, ಕರ್ನಾಟಕ ಸರ್ಕಾರ ಇವರು ಮೈಸೂರಿನ ದಸರಾ ವಸ್ತು ಪ್ರದರ್ಶನದಲ್ಲಿ ಸ್ಥಾಪಿಸಲಾಗಿರುವ ಉನ್ನತ ಶಿಕ್ಷಣ ಮಳಿಗೆಯನ್ನು ದಿ: ೨೬-೧೧-೨೦೧೮ ರಂದು ಉದ್ಘಾಟಿಸಿದರು ಈ ಸಂಧರ್ಭದಲ್ಲಿ ಶ್ರೀ ಜಿ. ಟಿ. ದೇವೇಗೌಡ, ಮಾನ್ಯ ಉನ್ನತ ಶಿಕ್ಷಣ ಸಚಿವರು, ಸುತ್ತೂರು ಮಠದ ಸ್ವಾಮೀಜಿಗಳು ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.
ಶ್ರೀ ಹೆಚ್. ಡಿ. ಕುಮಾರಸ್ವಾಮಿ, ಸನ್ಮಾನ್ಯ ಮುಖ್ಯ ಮಂತ್ರಿಗಳು, ಕರ್ನಾಟಕ ಸರ್ಕಾರ, ಶ್ರೀ ಜಿ. ಟಿ. ದೇವೇಗೌಡ, ಮಾನ್ಯ ಉನ್ನತ ಶಿಕ್ಷಣ ಸಚಿವರು, ಉನ್ನತ ಶಿಕ್ಷಣ ಪರಿಷತ್ ಮಳಿಗೆಗೆ ಭೇಟಿ ನೀಡಿದರು ಈ ಸಂಧರ್ಭದಲ್ಲಿ ಡಾ. ಎಸ್. ಎ. ಕೋರಿ, ಕಾರ್ಯನಿರ್ವಾಹಕ ನಿರ್ದೇಶಕರು, ಕರಾಉಶಿಪ ಹಾಗೂ ಡಾ. ತಾಂಡವ ಗೌಡ ಟಿ. ಎನ್., ಆಡಳಿತಾಧಿಕಾರಿಗಳು ಕರಾಉಶಿಪ ಉಪಸ್ಥಿತರಿದ್ದರು.
ಶ್ರೀ ಜಿ. ಟಿ. ದೇವೇಗೌಡ, ಮಾನ್ಯ ಉನ್ನತ ಶಿಕ್ಷಣ ಸಚಿವರು, ಉನ್ನತ ಶಿಕ್ಷಣ ಪರಿಷತ್ ಮಳಿಗೆಗೆ ಭೇಟಿ ನೀಡಿದರು. ಈ ಸಂಧರ್ಭದಲ್ಲಿ ಡಾ. ಎಸ್. ಎ. ಕೋರಿ, ಕಾರ್ಯನಿರ್ವಾಹಕ ನಿರ್ದೇಶಕರು, ಕರಾಉಶಿಪ ಹಾಗೂ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.
ಸುತ್ತೂರು ಮಠದ ಸ್ವಾಮೀಜಿಗಳು ಉನ್ನತ ಶಿಕ್ಷಣ ಪರಿಷತ್ ಮಳಿಗೆಗೆ ಭೇಟಿ ನೀಡಿದರು. ಈ ಸಂಧರ್ಭದಲ್ಲಿ ಡಾ. ಎಸ್. ಎ. ಕೋರಿ, ಕಾರ್ಯನಿರ್ವಾಹಕ ನಿರ್ದೇಶಕರು, ಕರಾಉಶಿಪ ಹಾಗೂ ಡಾ. ತಾಂಡವ ಗೌಡ ಟಿ. ಎನ್., ಆಡಳಿತಾಧಿಕಾರಿಗಳು, ಕರಾಉಶಿಪ ಉಪಸ್ಥಿತರಿದ್ದರು.
ಉನ್ನತ ಶಿಕ್ಷಣ ಪರಿಷತ್ ಮಳಿಗೆಯಲ್ಲಿ ಡಾ. ಎಸ್. ಎ. ಕೋರಿ, ಕಾರ್ಯನಿರ್ವಾಹಕ ನಿರ್ದೇಶಕರು, ಡಾ. ತಾಂಡವ ಗೌಡ ಟಿ. ಎನ್., ಆಡಳಿತಾಧಿಕಾರಿಗಳು, ಶ್ರೀ ರಮೇಶ್ ಎಲ್. ಎಸ್., ವಿಶೇಷಾಧಿಕಾರಿಗಳು, ಶ್ರೀ ಜಯಪ್ರಕಾಶ್ ಹೆಚ್. ಸಿ., ಲೆಕ್ಕಾಧಿಕಾರಿಗಳು, ಕರಾಉಶಿಪ ಭೇಟಿ ನೀಡಿದ ಸಂದರ್ಭ
ಹೋಟೆಲ್ ಲಲಿತ್ ಅಶೋಕ್ ನಲ್ಲಿ ಆಯೋಜಿಸಿರುವ ೧೦ ನೇ ಬೆಂಗಳೂರು ನ್ಯಾನೋ ಇಂಡಿಯಾ ಸಮ್ಮೇಳನದಲ್ಲಿ ಉನ್ನತ ಶಿಕ್ಷಣ ಪರಿಷತ್ ಮಳಿಗೆಯನ್ನು ದಿ: 5-12- 2018 ರಂದು ಉದ್ಘಾಟಿಸಿದರು, ಡಾ. ಎಸ್. ಎ. ಕೋರಿ, ಕಾರ್ಯನಿರ್ವಾಹಕ ನಿರ್ದೇಶಕರು, ಡಾ. ತಾಂಡವ ಗೌಡ ಟಿ. ಎನ್., ಆಡಳಿತಾಧಿಕಾರಿಗಳು, ಶ್ರೀ ರಮೇಶ್ ಎಲ್. ಎಸ್., ವಿಶೇಷಾಧಿಕಾರಿಗಳು, ಶ್ರೀ ಜಯಪ್ರಕಾಶ್ ಹೆಚ್. ಸಿ., ಲೆಕ್ಕಾಧಿಕಾರಿಗಳು, ಕರಾಉಶಿಪ ಭೇಟಿ ನೀಡಿದ ಸಂದರ್ಭ
ಶ್ರೀ ಜಿ. ಟಿ. ದೇವೇಗೌಡ, ಮಾನ್ಯ ಉನ್ನತ ಶಿಕ್ಷಣ ಸಚಿವರು, ಅಧಿಕಾರ ವಹಿಸಿಕೊಂಡ ನಂತರ ಶ್ರೀ ಎಸ್. ವಿ. ರಂಗನಾಥ್, ಭಾಆಸೇ(ನಿ), ಉಪಾಧ್ಯಕ್ಷರು, ಕರಾಉಶಿಪ ಹಾಗೂ ಡಾ. ರಾಜ್ ಕುಮಾರ್ ಖತ್ರಿ, ಭಾಆಸೇ, ಪ್ರಧಾನ ಕಾರ್ಯದರ್ಶಿಗಳು, ಉನ್ನತ ಶಿಕ್ಷಣ ಇಲಾಖೆ ಇವರೊಂದಿಗೆ ಚರ್ಚಿಸುತ್ತಿರುವುದು
ಶ್ರೀ ಜಿ. ಟಿ. ದೇವೇಗೌಡ, ಮಾನ್ಯ ಉನ್ನತ ಶಿಕ್ಷಣ ಸಚಿವರನ್ನು ಡಾ. ಎಸ್. ಎ. ಕೋರಿ, ಕಾರ್ಯನಿರ್ವಾಹಕ ನಿರ್ದೇಶಕರು, ಕರಾಉಶಿಪ ಸ್ವಾಗತಿಸಿದ ಕ್ಷಣ
ಶ್ರೀ ಜಿ. ಟಿ. ದೇವೇಗೌಡ, ಮಾನ್ಯ ಉನ್ನತ ಶಿಕ್ಷಣ ಸಚಿವರನ್ನು ಡಾ. ತಾಂಡವ ಗೌಡ ಟಿ. ಎನ್., ಆಡಳಿತಾಧಿಕಾರಿಗಳು ಕರಾಉಶಿಪ ಸ್ವಾಗತಿಸಿದ ಕ್ಷಣ
ಡಾ. ಎಸ್ ಎ. ಕೋರಿ, ಕಾರ್ಯನಿರ್ವಾಹಕ ನಿರ್ದೇಶಕರು, ಇವರಿಗೆ ಭಾರತೀಯ ತಾಂತ್ರಿಕ ಶಿಕ್ಷಣ ಸಂಸ್ಥೆಯು (ISTE) ಫೆಬ್ರವರಿ-೨೦೧೭ ರಲ್ಲಿ "ಅತ್ಯುತ್ತಮ ಆಡಳಿತಗಾರರು" ಎಂಬ ಬಿರುದು ನೀಡಿ ಗೌರವಿಸಿತು
ದಿನಾಂಕ ೦೩-೦೧-೨೦೧೬ ಉನ್ನತ ಶಿಕ್ಷಣ ಪರಿಷತ್ತಿಗೆ 103 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ನಲ್ಲಿ ಅತ್ಯುತ್ತಮ ಸ್ಟಾಲ್ ಪ್ರಶಸ್ತಿ ದೊರಕಿತು